Facilities

Club Activities
1. Science Club

The science club instills in students adequate knowledge to enhance their thirst to discover and learn more about science. The activities conducted help the students to gain more exposure to scientific studies. Since the impact of science on human life is tremendous, the students are given an exposure to the subjects through modules shown to them and by conducting quiz, dumbsheradas, Tom Dick and Harry etc. They are also asked to prepare charts, models, circuits and other such activities in groups. The importance of nutrition was brought about by conducting a green salad competition in the groups. The students were taken to the science museum in our college and were asked to give feedback of all that they had seen.
- Mrs Grace Menezes & Miss Swathi

2. Chess Club

The Chess Club was introduced in our school this year. Chess is a mind game. It gives an opportunity to every student to develop their mental ability, skills and concentration. The club began its activities in the month of July with forty members and two eminent teachers. The teachers have trained our students and conducted matches between them, which helped the students to improve their game.
- Mrs Jenitha Lobo

3.Dance Club

Dance is a therapeutic art, where the artist is set free to explore his creative side. Around 140 students are enrolled in the dance club. They are trained by the choreographers - Mr. Pramod, Yathish, Vijith and Nikhil. The students dance with such enthusiasm that they eagerly wait for the dance club classes. No cultural activities are conducted without a dance performance from the dance club. Many students have participated in the inter-school dance competitions.
- Mrs. Tressy Pinto

4.Spoken English Club

The Spoken English Club consists of students from the Kannada Medium. The meetings of the club are held on every Tuesday and Thursday of the week.Here the students develop communi cation skills. Opportunities are provided to them to pick up the language without conscious learning. The activities conducted here are backed up by specific objective (ie., developing the speech) to help them understand and increase their general interest. By this the students get more time to fit English into their daily lives.
- Mrs Josita Noronha

5.Public Speaking

Public speaking is the process of speaking to a group of people in a structured, deliberate manner intended to inform, influence or entertain the listeners. Public speaking club began with 24 students from Std. 3 to Std 7. Activities like introducing themselves, narrating stories, reciting poems with rhymes, intonation and voice modulation were conducted. They were made to speak about the incidents that they can never forget. Discussions and debates were organized to speak on the spot where students not only enjoyed but participated enthusiastically. Through this activity, they were able to recognize the strengths and weaknesses of other speakers. Through the given clues they were able to narrate the incident. A few students were also given a chance to participate in various debates and elocution competitions at the inter-school level.At the end, all were able to come forward and speak as confident speakers.
- Mrs Celestine Vaz

6.Cooking and Craft Club

Young, talented, curious to learn were the 28 participants of this club in the academic year 2011-2012. They were very eager to know the practical and traditional ways of cuisine. The craft club members were also taught the novelties of commodity by Mrs. Luna Rego. The club participants took part in smaller groups in the cooking competition. The students outdid themselves in the preparation of delicious food items.
- Miss Mary D'Souza

7.Quiz Club

The activities of the quiz club began with an inaugural function, presided over by our correspondent, Rev. Fr Clifford Sequeira. Our AIM & Motto: The quiz club aims at developing a healthy competitive spirit among the students of different classes in the school. Its motto is also to equip the students to participate in various inter-class and interschool competitions. On Tuesdays and Thursdays, the students are given opportunities to conduct debates, discussions and quiz competitions.

During our weekly meetings, the students are given enough opportunities to enhance their knowledge by showing various modules, educational and interactive videos with the help of the smart class gadgets, that is newly implemented in every classroom. Apart from this, students were also encouraged to conduct quiz, share their knowledge with the class, prepare articles etc in order to retain their interest towards the club and to make it a two-way learning process.
- Miss Hazel D'Souza

8.IT Club

During the Club meetings, club focused on the personal development of the students by giving demonstrations on various topics of the latest technology. The student gained a lot from the IT field through these demonstrations. We have six groups in our IT Club. All the groups create different presentations by using information Technology with great enthusiasm and eagerness. They come up with varieties of programs prepared by themselves by using internet, browsing, creating picture videos, powerpoint presentation, creating charts, preparing computer peripheral models and so on. They refresh themselves by making use of the games corners. They update themselves with modern skills.
- Mrs Violet Lobo & Mrs Veena Menezes

9.Music Club

True education should aim at the promotion of the culture and development of character. Our music club was set up to encourage the musical talent of our students We have 86 music lovers in our club, out of which 49 learn the key board under the able guidance of Mr. Simon. 37 students learn the guitar guided by Mr. Clifford Noronha. Meetings are regularly held on Tuesdays & Thursdays every week. Our music club students have displayed their talents at various competitions and have won prizes. At the same time, our guitarists also joined the orchestra during the school day function. May this talent of music bloom forth and be a source of joy to all.
- Mrs Anitha Pais

10.Karate Club

The Karate Club is one of the most active clubs of the school. Around 90 students are under the guidance of the qualified instructors, Mr Laxmikanth and Mr Narayan. Through the Karate Club an attempt is made to
a. Improve co-ordination and confidence.
b. Develop stamina and fitness through cross training.
c. Learn self defence techniques.
At the end of the academic year, each member is asked to demonstrate the techniques learnt and based on their performances they are awarded a green, orange or purple belt along with a certificate of excellence by their trainers.

11.ಚಿತ್ರಕಲೆ(ಆರ್ಟ್ cಲುಬ್)

ತನ್ನಲ್ಲಿ ಅಡಗಿದ ಕಲಾಪ್ರತಿಭೆಯನ್ನು ಹೊರಗೆಳೆದು ಕುಂಚಗಳಿಂದ ವರ್ಣರಂಜಿತವಾಗಿ ಪೇಪರ್ ಹಾಳೆಯಲ್ಲಿ ಕಲಾಕೃತಿ ರಚಿಸುವ ಉದ್ದೇಶದಿಂದ ನಮ್ಮ ಕಲಾಸಂಘವನ್ನು ಪ್ರಾರಂಭಿಸಲಾಯಿತು.

ಕಲಾಸಂಘದಲ್ಲಿ 3ನೇ ತರಗತಿಯಿಂದ ಪ್ರಾರಂಭವಾಗಿ 7ನೇ ತರಗತಿಯ ವಿದ್ಯಾರ್ಥಿಗಳವರೆಗೆ 65 ವಿದ್ಯಾರ್ಥಿಗಳಿದ್ದು ಬೇರೆ ಬೇರೆ ರೀತಿಯ ಚಿತ್ರರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಡ್ರಾಯಿಂಗ್, ಸ್ಕೆಚ್ಚಿಂಗ್, ಪೆನ್ಸಿಲ್ ಶೇಡಿಂಗ್, ಪೋಸ್ಟರ್ ರಚನೆ, ಪೆನ್ ವರ್ಕ್, ಕಟೌಟ್ ರಚನೆ, ಜಲವರ್ಣ, ಅಕ್ರಲಿಕ್ ವರ್ಣಗಳಿಂದ ಪ್ರತ್ಯಕ್ಷಿಕೆ ಪಡೆದು ಚಿತ್ರ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತ್ಯೇಕವಾಗಿ ವೈಯಕ್ತಿಕ ಮಾರ್ಗದರ್ಶನ ನೀಡಲಾಗುತ್ತಿದೆ. ಮಕ್ಕಳು ತಮಗಿಷ್ಟವಾದ ಮಾಧ್ಯಮದ ಕಲಾಕೃತಿ ಆಯ್ಕೆಗೆ ಅವಕಾಶವಿದ್ದು ಸೂಕ್ತ ಮಾರ್ಗದರ್ಶನದೊಂದಿಗೆ ಅದರಲ್ಲಿ ಬೇಕಾದ ಬದಲಾವಣೆಗೆ ಸಹಾಯ ಕಲ್ಪಿಸಿ ಅವರು ನೂತನ ಚಿತ್ರರಚನೆ ಅವಕಾಶ ಮಾಡಿಕೊಡಲಾಗುವುದು.

ಚಿತ್ರಕಲೆ ಒಂದು ವಾರದ ಅವಧಿಯಲ್ಲಿ ಕಲಿಯುವಂತ ವಿಷಯವಲ್ಲ ಅದಕ್ಕೆ ಸತತ ಪರಿಶ್ರಮ ಮತ್ತು ಆಸಕ್ತಿ, ಮಾರ್ಗದರ್ಶನ ಅಗತ್ಯ ಇದೆ. ಸತತ ಅಭ್ಯಾಸದಿಂದ ಅತ್ಯುತ್ತಮ ಚಿತ್ರಕಲಾವಿದನಾಗಿ ರೂಪುಗೊಳ್ಳಲು ಸಾಧ್ಯವಿದೆ. ಹೀಗೆ ರಚಿಸಿದಂತಹ ಕಲಾಕೃತಿಗಳು ನಮ್ಮ ಶಾಲೆಯಲ್ಲಿ ಶೇಖರಿಸಿಟ್ಟು ಕಲಾಪ್ರದರ್ಶನದ ಮೂಲಕ ಸಾರ್ವಜನಿಕರು, ಹಾಗೂ ಪೋಷಕರಿಗೆ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಪ್ರತಿವರ್ಷ ಸುಮಾರು 100 ರಿಂದ 150 ಕಲಾಕೃತಿಗಳು ಪ್ರದರ್ಶಿತವಾಗುತ್ತದೆ. ಪ್ರೇಕ್ಷಕರು ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು ವಿದ್ಯಾರ್ಥಿಗಳು ಉತ್ಸಾಹ ಇಮ್ಮಡಿಗೊಳಿಸುವಲ್ಲಿ ಸಹಾಯಕವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಸಂಘಸಂಸ್ಥೆಗಳು, ಅಂತರ್ ಶಾಲೆ ಸ್ಪರ್ಧಿಗಳು, ಉತ್ಸವಗಳು, ಆಯೋಜಿಸುವ ಸ್ಪರ್ಧಿಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಸತತವಾಗಿ 31 ಸಲ ಬಹುಮಾನಗಳನ್ನು ಪಡೆದು, ಇದರಲ್ಲಿ 14 ಸಲ ಪ್ರಥಮ ಹಾಗೂ ಆರು ಸಲ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

-ದೇವಿಪ್ರಸಾದ್

12.ಪರಿಸರ ಸಂಘ eco clubs


ಮರಗಿಡಗಳ ಪೋಷಣೆ ಮಾನವನ ರಕ್ಷಣೆ, ಪರಿಸರ ನಾಶ, ಜೀವಿಗಳ ವಿನಾಶ; ಮಾಲಿನ್ಯ ಅಳಿಸಿ ಪರಿಸರ ಉಳಿಸಿ', ಹರಸಾಹಸದಿಂದಲೇ ಯೋಗ್ಯ ಪರಿಸರ ನಿರ್ಮಾಣ ಎಂಬಿತ್ಯಾದಿ ಅನೇಕ ನುಡಿಮುತ್ತುಗಳು ಉತ್ತಮ ಪರಿಸರದ ಅನಿವಾರ್ಯತೆಯನ್ನು ಬಿಂಬಿಸುತ್ತವೆ. ಇವನ್ನು ಸಾಕಾರಗೊಳಿಸಲು ನಮ್ಮ ಶಾಲೆಯಲ್ಲಿ ಅಸ್ತಿತ್ವಕ್ಕೆ ಬಂದುದೇ ಪರಿಸರ ಸಂಘ ಅಂದರೆ ಎcಒ cಲುಬ್. 3ರಿಂದ 6ನೇ ತರಗತಿಯ ಮೂವತ್ತು ವಿದ್ಯಾರ್ಥಿಗಳನ್ನೊಳಗೊಂಡ ಈ ಸಂಘವು ಪರಿಸರ ರಕ್ಷಣೆಯ ಕಾರ್ಯವನ್ನು ತಮ್ಮ ಶಕ್ತಿ ಹಾಗೂ ಯುಕ್ತಿಗನುಗುಣವಾಗಿ ಮಾಡುತ್ತಾ ಬಂದಿದೆ. ಕಳೆದ ಜುಲಾ ತಿಂಗಳಲ್ಲಿ ಬೇವು, ಕಹಿಬೇವು, ತುಳಸಿ, ವಿವಿಧ ಹೂಗಿಡಗಳು ಹಾಗೂ ಔಷಧಿ ಗಿಡಗಳನ್ನು ಶಾಲಾ ವಠಾರದಲ್ಲಿ ನೆಟ್ಟು ವನ ಮಹೋತ್ಸವವನ್ನು ಆಚರಿಸಿತು. ಇವುಗಳಿಗೆ ನಿತ್ಯವೂ ನೀರೆರೆಯುವ ಕಾಯಕದೊಡನೆ ತರಗತಿ ಹಾಗೂ ವಠಾರದಲ್ಲಿನ ಮಲಿನತೆಯನ್ನು ತೊಲಗಿಸಿ ಸ್ವಚ್ಛ ವಾತಾವರಣ ನಿರ್ಮಿಸುವಲ್ಲಿ ಈ ಸಂಘ ಶ್ರಮ ವಹಿಸುತ್ತದೆ. ಇದಲ್ಲದೆ ಪರಿಸರದ ಸಂರಕ್ಷಣೆ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಇದರ ಕುರಿತು ಆಗಾಗ ಚರ್ಚಾಕೂಟ, ರಸಪ್ರಶ್ನೆ, ಪ್ರಾತ್ಯಕ್ಷಿತೆ ಏರ್ಪಡಿಸಿ ತಮ್ಮ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಟ್ಟುಕೊಳ್ಳುವ ಪರಿಯನ್ನು ಮನನ ಮಾಡುತ್ತದೆ. ಹೀಗೆ ಈ ಸಂಘದ ಸದಸ್ಯರಾಗುವ ಮೂಲಕ ವಿದ್ಯಾರ್ಥಿಗಳು ತಮ್ಮ ಸುತ್ತ ಪರಿಶುದ್ಧ ಪರಿಸರವನ್ನು ಹೇಗೆ ನಿರ್ಮಿಸಿಕೊಳ್ಳಬಹುದೆಂದು ಕ್ರಿಯಾತ್ಮಕವಾಗಿ ತಿಳಿದುಕೊಳ್ಳುವರು.

-Mrs Felcy Sequeira


13.ಕಬ್ಸ್ (Cubs)

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಬ್ (ಮರಿಗಳು) ದಳದಲ್ಲಿ 3 ಮತ್ತು 4ನೇ ತರಗತಿಯ 70 ವಿದ್ಯಾರ್ಥಿಗಳು ನೋಂದಾಯಿಸಲ್ಪಟ್ಟಿದ್ದಾರೆ. ಹಿರಿಯರಿಗೆ ವಿಧೇಯತೆ, ವಿನಯತೆ ಮತ್ತು ನಿರ್ಮಲತೆ ಎಂಬ ನಿಯಮವನ್ನು ಪಾಲಿಸುತ್ತಿದ್ದಾರೆ. ಪ್ರತಿ ವಾರ ಎರಡು ಸಲ ಸಭೆ ಸೇರಿ ವಿವಿಧ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಆದಷ್ಟು ಸಾಧಿಸು ಎಂಬ ಮರಿಗಳ ಧ್ಯೇಯವಾಕ್ಯದಂತೆ ತಮ್ಮ ಕೈಲಾದಷ್ಟು ಈ ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಾರೆ. ಭಾವೈಕ್ಯ, ದೇಶ ಪ್ರೇಮ, ಮಾನವೀಯತೆ, ಸತ್ಯ, ಪ್ರೀತಿ, ಪ್ರೇಮ ಮುಂತಾದ ಮೌಲ್ಯಗಳನ್ನು ಕಥೆಗಳ ಹಾಗೂ ಅಭಿನಯ ಗೀತೆಗಳ ಮೂಲಕ ಕಲಿಸಲಾಗುತ್ತಿದೆ. ವಿವಿಧ ಮನೋರಂಜನಾ ಆಟಗಳ ಜೊತೆಗೆ ಚಿತ್ರಕಲೆ ಹಾಗೂ ಕಸೂತಿಯನ್ನು ಕಲಿಸಲಾಗುತ್ತಿದೆ. ಮರಿಗಳಿಗೆ ವಿವಿಧ ಸಾಧನೆಗಳಿಗೆ ಅವಕಾಶವಿದ್ದು ಸಾಧಿಸಿದವರಿಗೆ ವಿವಿಧ ಪದಕಗಳನ್ನು ವಿತರಿಸಲಾಗಿದೆ. ಪ್ರತಿವರ್ಷ ಒಂದು ದಿನದ ಹೊರಸಂಚಾರ ಮತ್ತು ವಾರ್ಷಿಕ ಶಿಬಿರ ನಡೆಯುತ್ತದೆ. ಈ ವರ್ಷದ ವಾರ್ಷಿಕ ಶಿಬಿರವು ಫೆಬ್ರವರಿ 18 ಮತ್ತು 19ರಂದು ಬಂಟ್ವಾಳ ತಾಲೂಕಿನ ಮುಡಿಪು ಎಂಬಲ್ಲಿ ನಡೆಯಿತು. ಕಬ್ಗೆ ಸೇರಿದ ವಿದ್ಯಾರ್ಥಿಯನ್ನು ಒಳ್ಳೆಯ ನಾಗರಿಕನನ್ನಾಗಿ ಪರಿವರ್ತಿಸುವುದು, ದಿನಕ್ಕೊಂದು ಒಳ್ಳೆಯ ಕೆಲಸವನ್ನು ಮಾಡಿ ಪರೋಪಕಾರಿ ಮನೋಭಾವವನ್ನು ಬೆಳೆಸುವುದು ಕಬ್ದಳ ಉದ್ದೇಶವಾಗಿದೆ.
- Mrs Liya DSouza & Mr Prakash DSouza

14.ಲೊಯೋಲಾ ಸ್ಕೌಟ್ಸ್ ಟ್ರೂಪ್ Scout

ನಮ್ಮ ಶಾಲಾ ಲೊಯೋಲಾ ಸ್ಕೌಟ್ಸ್ ಟ್ರೂಪ್ ಜುಲಾ ತಿಂಗಳಲ್ಲಿ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆ ಆರಂಭಗೊಳಿಸಿತು. 72 ಸ್ಕೌಟ್ಸ್ ಗಳು ಇದ್ದು ತಮ್ಮ ತಮ್ಮ ವಿವಿಧ ಹಂತಗಳ ಪರೀಕ್ಷೆಗಳನ್ನು ಪೂರೈಸಿ ಪದಕವನ್ನು ಪಡೆದುಕೊಂಡಿರುತ್ತಾರೆ. ಪ್ರತೀ ಗುರುವಾರದಂದು 1 ಗಂಟೆ ಕಾಲ ಸ್ಕೌಟ್ ಮೀಟಿಂಗ್ ನಡೆಯುತ್ತದೆ. ಅವಧಿಯನ್ನು ಬಳಸಿ ಸ್ಕೌಟ್ ಮೀಟಿಂಗ್ ಇರುತ್ತದೆ. ಸ್ಕೌಟ್ ಮೀಟಿಂಗ್ನಲ್ಲಿ ವಿವಿಧ ಸ್ಕೌಟ್ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ರಾಷ್ಟ್ರಪ್ರೇಮ, ಪರೋಪಕಾರ, ಪರಸ್ಪರ ಸಹಕಾರ, ಸಹಾಯ, ಪ್ರಕೃತಿ ಪ್ರೇಮ, ಗುರುಹಿರಿಯರಿಗೆ ಗೌರವ ಮೊದಲಾದ ಮಹತ್ವದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಸ್ವತಂತ್ರ ಜೀವನದ ಬಗ್ಗೆ ತಿಳಿಸಿ ಕೊಡಲಾಯಿತು.

ಅಕ್ಟೋಬರ 3 ದಿಂದ 5 ರ ವರೆಗೆ ಸ್ಕೌಟ್ ವಾಷರ್ಿಕ ಶಿಬಿರವು ಪಾಣೆ ಮಂಗಳೂರಿನ ಶಾರದಾ ಹೈಸ್ಕೂಲಿನಲ್ಲಿ ನಡೆಯಿತು. ಶಿಬಿರದಿಂದ ಅನೇಕ ಹೊಸ ವಿಷಯಗಳನ್ನು, ಹಾಗೂ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಬಗ್ಗೆ ಅರಿತುಕೊಂಡರು. ಶಾಲಾ ಕಾರ್ಯಕ್ರಮಗಳಲ್ಲಿ ತಮ್ಮ ಸಕ್ರಿಯ ವಿಶೇಷ ಸೇವೆಯನ್ನು ಸಲ್ಲಿಸಿದರು.
- Mr Padmanabha Rao

15.ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ

ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ ನಮ್ಮ ಶಾಲೆಯ 3ನೇ, 4ನೇ, 5ನೇ ಹಾಗೂ 6ನೇ ತರಗತಿಯ ವಿದ್ಯಾಥರ್ಿಗಳಿಗೆ ಹಮ್ಮಿಕೊಳ್ಳಲಾಗಿದೆ. ಈ ಸಂಘದಲ್ಲಿ ಒಟ್ಟು 30 ವಿದ್ಯಾರ್ಥಿಗಳು ಸಕ್ರಿಯವಾಗಿ ವಾರದಲ್ಲಿ ಎರಡು ಬಾರಿ ಪಾಲ್ಗೊಳ್ಳುವರು.

ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ವಿದ್ಯಾಥರ್ಿಗಳು ದೇಶಭಕ್ತಿಗೀತೆಗಳು, ಜಾನಪದ ಗೀತೆಗಳು ಹಾಗೂ ಅಭಿನಯ ಗೀತೆಗಳು ಹಾಡಲು ಕಲಿಯುತ್ತಾರೆ. ಶಿಕ್ಷಕರ ಮಾರ್ಗದರ್ಶನ ದಿಂದ ವಿದ್ಯಾರ್ಥಿಗಳೇ ಸ್ವತಃ ಹಾಡುಗಳ ರಚನೆ ಮಾಡುವುದು, ವಿವಿಧ ವಿಷಯಗಳ ಬಗ್ಗೆ ಪ್ರಬಂಧ, ಕಥೆ ಬರೆಯುವುದು, ಹಾಗೂ ಭಾಷಣ ಮಾಡುವ ಕೌಶಲ್ಯವನ್ನು ವೃದ್ಧಿಸುವರು.

ಈ ಸಂಘದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ತರಬೇತಿಯನ್ನು ನೀಡಲಾಗುವುದು. ಮಕ್ಕಳು ಗುಂಪು ಚಟುವಟಿಕೆಗಳಲ್ಲಿ ಬಾಗವಹಿಸುವರು. ಚಿಕ್ಕಪುಟ್ಟ ನಾಟಕಗಳಲ್ಲಿ ಅಭಿನಯಿಸಿ ಅವರ ಪ್ರತಿಭೆಯನ್ನು ಪ್ರದರ್ಶಿಸುವರು. ಇದರಿಂದ ಮಕ್ಕಳಲ್ಲಿ ಸಭಾಕಂಪನ ಮಾಯವಾಗಿ ಆತ್ಮವಿಶ್ವಾಸವು ಬೆಳೆಯುವುದು.
- Mrs Rita Mascarenhas

16.ಮಕ್ಕಳ ಹಕ್ಕುಗಳ ಕೋಶ Childs Rights

2011-12 ನೇ ಶೈಕ್ಷಣಿಕ ವರ್ಷದ ಜುಲಾ ತಿಂಗಳಲ್ಲಿ ಕಾರ್ಯಾರಂಭಗೊಂಡ ಮಕ್ಕಳ ಹಕ್ಕುಗಳ ಕೋಶ ಸಂಘವು 22 ವಿದ್ಯಾಥರ್ಿಗಳನ್ನು ಒಳಗೊಂಡಿತ್ತು. 4ರಿಂದ 7ನೇ ತರಗತಿಯ ವರೆಗಿನ ವಿದ್ಯಾರ್ಥಿಗಳನ್ನು ಸೇರಿಸಿ ನಾಯಕ ಹಾಗೂ ನಾಯಕಿಯರನ್ನು ಆರಿಸಿ ತನ್ನ ಕಾರ್ಯ ಆರಂಭಗೊಳಿಸಿತು.

ಮಕ್ಕಳ ಸಮಸ್ಯೆ, ಶೋಷಣೆ ಹಾಗೂ ಅನ್ಯಾಯಗಳ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸುವ ಬಗ್ಗೆ ಅರಿವು ಮೂಡಿಸಲಾಯಿತು. ಗೆಳೆಯರೊಂದಿಗೆ, ಮನೆಯವರೊಂದಿಗೆ ಹಾಗೂ ಸಮಾಜದೊಂದಿಗೆ ವ್ಯವಹರಿಸುವ ಬಗ್ಗೆ ತಿಳಿಯಪಡಿಸಲಾಯಿತು. ಮಕ್ಕಳ ಶೈಕ್ಷಣಿಕ ಹಕ್ಕಿನ ಬಗ್ಗೆ ಹೆಚ್ಚಿನ ಮಹತ್ವವನ್ನು ತಿಳಿಸಿ ಕೊಡಲಾಯಿತು.

ಸಂಪನ್ಮೂಲ ವ್ಯಕ್ತಿ ಶ್ರೀಮತಿ ಡಾ. ರಾಧಾ ಭಟ್ರವರಿಂದ ವಿಶೇಷ ಮಾಹಿತಿ ನೀಡಿಸಲಾಯಿತು. ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ನಾಯಕತ್ವದ ಅವಕಾಶವನ್ನು ನೀಡಲಾಯಿತು. ಒಟ್ಟಾಗಿ ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ತಿಳಿದು ಉಳಿದ ವಿದ್ಯಾರ್ಥಿಗಳಿಗೂ ಅವುಗಳ ಮಾಹಿತಿಗಳನ್ನು ನೀಡಿ ಎಲ್ಲರನ್ನು ಜಾಗೃತಗೊಳಿಸುವ ಕಾರ್ಯವನ್ನು ಮಕ್ಕಳ ಹಕ್ಕುಗಳ ಸಂಘ ಮಾಡುತ್ತಿದೆ.
- Mr Padmanabha Rao
17.ಮೀನಾ ಕ್ಲಬ್

ಹೆತ್ತವರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಪ್ರೀತಿ ವಾತ್ಸಲ್ಯ ದಿಂದ ಬೆಳೆಸುತ್ತಿದ್ದಾರೆ. ಆದರೆ ಅದೆಷ್ಟೋ ಮಕ್ಕಳು ಬಾಲ ಕಾರ್ಮಿಕರಾಗಿ, ವಿವಿಧ ಶೋಷಣೆಗೆ ಬಲಿಯಾಗಿ ತಮ್ಮ ಬಾಲ್ಯದ ಸಂತಸದಿಂದ ವಂಚಿತರಾಗಿದ್ದಾರೆ. ಗಂಡು ಹೆಣ್ಣು ಇಬ್ಬರೂ ಸಮಾನರು. ಹೆಣ್ಣು ಅಬಲೆಯಲ್ಲ ಸಬಲೆ. ಇದರ ಅರಿವು ಮೀನಾ ಕ್ಲಬಿನ ಮೂಲಕ ಪ್ರೇರಕಿ ಸಹನ ಹಾಗೂ ಶಿಕ್ಷಕಿ ಜೋಯ್ಸ್ ಡಿ'ಸಿಲ್ವಾರವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.

ಜುಲಾ ತಿಂಗಳಿನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ರಾಧಾ ಭಟ್ರವರು ಶೋಷಿತ ಮಕ್ಕಳ ಹಕ್ಕುಗಳಿಗಾಗಿ ಹೋರಾಡುವುದು ಹೇಗೆ? ನಮ್ಮ ಕರ್ತವ್ಯವೇನೆಂಬುದರ ಬಗ್ಗೆ ಮಕ್ಕಳಿಗೂ ಹೆತ್ತವರಿಗೂ ಮಾರ್ಗದರ್ಶನ ನೀಡಿದರು. ಕೆಲವು ಹೆತ್ತವರಿಂದ ಸಲಹೆ ಸೂಚನೆಗಳನ್ನು ಪಡೆದರು.

ಮೀನಾ ಕ್ಲಬ್ಬಿನ ಮಕ್ಕಳು ಬೆಂಕಿಯ ಸಹಾಯವಿಲ್ಲದೆ ಅಡುಗೆ ತಯಾರಿಸಿ ಎಲ್ಲಾ ಶಿಕ್ಷಕರ ಹೊಗಳಿಕೆಗೆ ಪಾತ್ರರಾಗಿದ್ದಾರೆ. ಹೀಗೆ ಹಲವಾರು ಚಟುವಟಿಕೆಗಳನ್ನು ಮೀನಾ ಸಂಘವು ನಡೆಸುತ್ತಿದ್ದು, ವಿದ್ಯಾರ್ಥಿಗಳೂ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ.
- Joyce DSilva
Library
Students are provided with library, the reading room atttached to the library is well equipped with magazines and newspapers. Reading is encouraged and even insisted upon. The library strives to make resources readily accessible when and wherever they are needed to enhance and promote the total growth and development of the students.

Smartclass
We have introduced smartclass - digital teaching system in our school, It is an innovative technology, In the class the students benefit from the topics in their circular (text book) converted into animations that they can relate to an visuals that help them remember and retain.

Announcement

Read More

Facilities

  • Club Activities
  • Audio Visual Room
  • Smart Classes
  • Library